ವಚನ - 105     
 
ಅರ್ಪಿತದ ಭೇದವನು ತಪ್ಪದೇ ತಿಳಿದಾತ | ಸರ್ಪಭೂಷಣನ ಸಮನಹನು ನಿಜಸುಖದೊ -| ಳೊಪ್ಪುತ್ತಲಿಹನು ಸರ್ವಜ್ಞ