ವಂಶವನು ಪುಗನೆಂದಿ ಗಾಶಿಸನು ಪರಧನವ |
ಸಂಶಯವಳಿದ ನಿಜಸುಖಿಮಹೇಶ್ವರನು |
ಹಿಂಸೆಗೊಡಬಡನು ಸರ್ವಜ್ಞ
Music
Courtesy:
Transliteration
Vanśavanu puganendi gāśisanu paradhanava |
sanśayavaḷida nijasukhimahēśvaranu |
hinsegoḍabaḍanu sarvajña
ಶಬ್ದಾರ್ಥಗಳು
ಒಡಬಡು = ಸಮ್ಮತಿಸು; ವಂಶವನು ಪುಗನು = ಗುರೂಪದೇಶವನ್ನು ಹೊಂದಿ ಲಿಂಗಧಾರಣೆಯಾದ ಬಳಿಕ ತಂದೆ ತಾಯಿ ಬಂಧುಬಳಗಗಳೆಂದು ರಕ್ತ ಸಂಬಂಧವನೆನೆಯನು;