ಭೋಗಿಸುವ ವಸ್ತುಗಳ ಭೋಗಿಸುತ ಶಿವಗಿತ್ತು |
ರಾಗದಿಂ ಸತ್ಯವೆರಸಿಹ ಪ್ರಸಾದಿಯ |
ಶ್ರೀಗುರುವೆಂಬೆ ಸರ್ವಜ್ಞ
Music
Courtesy:
Transliteration
Bhōgisuva vastugaḷa bhōgisuta śivagittu |
rāgadiṁ satyaverasiha prasādiya |
śrīguruvembe sarvajña
ಶಬ್ದಾರ್ಥಗಳು
ರಾಗದಿಂ ಸತ್ಯವೆರಸಿಹ = ಪ್ರೀತಿಯಿಂದ ಶಿವನಲ್ಲಿ ಬೆರೆತುಹೋದ; ಶಿವಗಿತ್ತು = ಲಿಂಗಾರ್ಪಿತಮಾಡಿ;