ವಚನ - 108     
 
ಲಿಂಗವಿರಹಿತನಾಗಿ ನುಂಗದಿರು ಏನುವನು | ತಿಂಗಳಲಿ ಸತ್ತ ಕೊಳೆನಾಯ ಮಾಂಸವ | ನುಂಗಿದಂತಕ್ಕು! ಸರ್ವಜ್ಞ