ಲಿಂಗಕ್ಕೆ ತೋರದೇ ನುಂಗಿದಡೆ ಏನಹುದು ?|
ಭಂಗ ಬಂಧನವು ಘನವಹುದಾಲಿಂಗ |
ಹಿಂಗಿಹುದು ನೋಡ! ಸರ್ವಜ್ಞ
Music
Courtesy:
Transliteration
Liṅgakke tōradē nuṅgidaḍe ēnahudu?|
Bhaṅga bandhanavu ghanavahudāliṅga |
hiṅgihudu nōḍa! Sarvajña
ಶಬ್ದಾರ್ಥಗಳು
ಭಂಗಬಂಧನವು = ದುಃಖಕ್ಕೆ ಕಾರಣವಾದ ಭವಪಾಶವು;