ಅಣಿಮಾದಿಯೋಳಿರನು ಹೂಣಿ ಲಿಂಗದಿ ಮನವ |
ಕೇಣವಿಡದಿಹನು ವಿರತಿಯಲಿ ದೇಹದಿಹ |
ಪ್ರಾಣಲಿಂಗಿತಾ ಸರ್ವಜ್ಞ
Music
Courtesy:
Transliteration
Aṇimādiyōḷiranu hūṇi liṅgadi manava |
kēṇaviḍadihanu viratiyali dēhadiha |
prāṇaliṅgitā sarvajña
ಶಬ್ದಾರ್ಥಗಳು
ಅಣಿವದಿಯೊಳಿರಲು = ಅಣುವಿನಷ್ಟು ಸಣ್ಣಾಗುವ; ಅಣಿಮಾ ಲಘಿಮಾ ಮೊದಲಾದ ಅಷ್ಟಸಿದ್ದಿಗಳನ್ನು ಬಲ್ಲವನಾಗಿ; ಲಿಂಗದಿ ಮನವ ಹೂಣಿ+ಕೇ = ಲಿಂಗದಲ್ಲಿ ಮನಸ್ಸನ್ನು ಹುಗಿದು+ಅದನ್ನು ಆಟೋಪದಲ್ಲಿಟ್ಟುಕೊಂಡು+ವೈರಾಗ್ಯದಲ್ಲಿರುವನು;