ಕಿಚ್ಚಿನೊಳು ಸುಘೃತವು ಪಚ್ಚತಳ ಕರ್ಪುರವು |
ಅಚ್ಚಳಿದು ನಿಜದಿ ನಿಂದಂತೆ, ಭೇದವನು |
ಮುಚ್ಚುವನೆ ಶರಣ! ಸರ್ವಜ್ಞ
Music
Courtesy:
Transliteration
Kiccinoḷu sughr̥tavu paccataḷa karpuravu |
accaḷidu nijadi nindante, bhēdavanu |
muccuvane śaraṇa! Sarvajña
ಶಬ್ದಾರ್ಥಗಳು
ನಿಜದಿ = ಬ್ರಹ್ಮದಲ್ಲಿ; ಪಚ್ಚಕರ್ಪುರ ಅಚ್ಚಳಿದ = ಪೂರ್ವದ ರೂಪವನ್ನು ಬದಲಿಸಿ; ದೇಹಗುಣವನ್ನು ಬಿಟ್ಟು; ಪಚ್ಚತಳ = ಶುದ್ದವಾದ ಕರ್ಪುರ; ಸುಘೃತ = ತಿಳಿದುಪ್ಪ;