ವಚನ - 114     
 
ಮಲಯಜದ ಮರದೊಳಗೆ ಸಲೆಗಂಧವಿಪ್ಪಂತೆ | ಸುಲಲಿತವಾದಾ ಶರಣರ ಹೃದಯದಿ | ನೆಲಸಿಹನು ಶಿವನು ಸರ್ವಜ್ಞ