ವಚನ - 119     
 
ನಾನು ನೀನುಗಳಳಿದು ತಾನು ಲಿಂಗದಿ ಉಳಿದು | ನಾನಾ ಭ್ರಮೆಗಳತಿಗಳೆದು ನಿಂದಾತ | ತಾನೈಕ್ಯ ನೋಡ ಸರ್ವಜ್ಞ