ಹೀನಂಗೆ ಗತಿಯಿಲ್ಲ ದೀನಗನುಚಿತವಿಲ್ಲ |
ಏನು ಇಲ್ಲದಗೆ ಭಯವಿಲ್ಲ ಐಕ್ಯಂಗೆ |
ತಾನೆಂಬುದಿಲ್ಲ ಸರ್ವಜ್ಞ
Music
Courtesy:
Transliteration
Hīnaṅge gatiyilla dīnaganucitavilla |
ēnu illadage bhayavilla aikyaṅge |
tānembudilla sarvajña
ಶಬ್ದಾರ್ಥಗಳು
ಅನುಚಿತ = ಯೋಗಾ ಯೋಗ್ಯ ಭೇದ; ದೀನ = ದರಿದ್ರ;