ವಚನ - 122     
 
ಆಗಿಲ್ಲ ಹೊಗಿಲ್ಲ ಮೇಗಿಲ್ಲ ಕೆಳಗಿಲ್ಲ | ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕೆ | ದೇಗುಲವೆ ಇಲ್ಲ ಸರ್ವಜ್ಞ