ವಚನ - 123     
 
ಅಲಸದಾ ಶಿವಪೊಜೆ ಹುಲುಸುಂಟು ಕೇಳಯ್ಯ | ಬಲುಕವಲೊಡೆದು ಬೇರಿಂದ ತುದಿತನಕ | ಹಲಸು ಕಾತಂತೆ ಸರ್ವಜ್ಞ