ವಚನ - 126     
 
ಕಾಯಕಮಲವೆ ಸಜ್ಜೆ ಜೀವರತುನವೆ ಲಿಂಗ | ಭಾವಪುಷ್ಪದಿ ಶಿವಪೂಜೆ ಮಾಡುವನ | ದೇವನೆಂದಂಬೆ ಸರ್ವಜ್ಞ