ವಚನ - 127     
 
ಆತುಮದ ಲಿಂಗವನು ಪ್ರೀತಿಹಲಿ ಪೂಜಿಪಗೆ | ಆತಂಕವಿಲ್ಲ ಭಯವಿಲ್ಲ ದಶವಿಧ | ಪಾತಕಗಳಿಲ್ಲ ಸರ್ವಜ್ಞ