ವಚನ - 129     
 
ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು | ಲಿಂಗದಿನೆನಹು ಘನವಾಗೆ ಶಿವಲಿಂಗ | ಹಿಂಗಿರದು ಅವನ ಸರ್ವಜ್ಞ