ಲಿಂಗವನು ಅರಿದವನ ಅಂಗಹಿಂಗಿರಬೇಕು
ತೆಂಗಿನಕಾಯಿ ಪರಿಪೂರ್ಣ ಜಲಬಲಿದು |
ಹಿಂಗಿದಪ್ಪಂದ ಸರ್ವಜ್ಞ
Music
Courtesy:
Transliteration
Liṅgavanu aridavana aṅgahiṅgirabēku
teṅginakāyi paripūrṇa jalabalidu |
hiṅgidappanda sarvajña
ಶಬ್ದಾರ್ಥಗಳು
ಹಿಂಗು = ಅಡಗು; ಸಮರಸವಾಗು ಲಿಂಗಾಂಗ ಸಾಮರಸ್ಯವಾದವನು.;