ಎಷ್ಟು ಬಗೆಯಾರತಿಯ ಮುಟ್ಟಿಸಿಯು ಫಲವೇನು |
ನಿಷ್ಠೆಯಿಲ್ಲದನ ಶಿವಪೂಜೆ ಹಾಳೂರ |
ಕೊಟ್ಟಿಗುರಿದಂತೆ ಸರ್ವಜ್ಞ
Music
Courtesy:
Transliteration
Eṣṭu bageyāratiya muṭṭisiyu phalavēnu |
niṣṭheyilladana śivapūje hāḷūra |
koṭṭiguridante sarvajña
ಶಬ್ದಾರ್ಥಗಳು
ಕೊಟ್ಟಿಗೆ = ಗುಡಿಸಲು, ಇಳಿಚಪ್ಪರ; ಮುಟ್ಟಿಸು = ಹಚ್ಚು; ಬೆಳಗು;