ಒಸೆದೆಂಟು ದಿಕ್ಕಿನಲಿ ಮಿಸುನಿ ಗಿಣ್ಣಿಲು ಗಿಂಡಿ |
ಹುಸಿದು ಮಾಡುವನ ಪೂಜೆಯು ಬೋಗಾರ |
ಪಸರ ವಿಟ್ಟಂತೆ ಸರ್ವಜ್ಞ
Music
Courtesy:
Transliteration
Osedeṇṭu dikkinali misuni giṇṇilu giṇḍi |
husidu māḍuvana pūjeyu bōgāra |
pasara viṭṭante sarvajña
ಶಬ್ದಾರ್ಥಗಳು
ಒಸೆದು = ಪ್ರೀತಿಯಿಂದ; ಆಡಂಬರದಿಂದ; ಗಿಣ್ಣಿಲುಗಿಂಡಿ = ಒಂದು ತರದ ಸೊಂಡಿಲು ಗಿಂಡಿ; ಧಾರೆಯ ಗಿಂಡಿ; ಬೋಗಾರ ಪಸರವಿಟ್ಟಂತೆ = ಕಂಚುಗಾರನು ಅಂಗಡಿಯನ್ನು ಹಚ್ಚಿದಂತೆ ಆಗುವುದು; ಮಿಸುನಿ = ಬಂಗಾರ; ಹುಸಿದು = ಭಕ್ತಿಯಿಲ್ಲದೆ;