Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 138 
 
ಎಣಿಸುತಿರ್ಪುದು ಬಾಯಿ ಪೊಣರುತಿರ್ಪದು ಬೆರಳು | ಕ್ಷಣಕೊಮ್ಮೆ ಒಂದನೆಣಿಸುವ ಜಪಕೊಂದು | ಕುಣಿಕೆಯುಂಟೆಂದ ಸರ್ವಜ್ಞ
Music
Your browser does not support the audio tag.
Courtesy:
Video
Transliteration
Eṇisutirpudu bāyi poṇarutirpadu beraḷu | kṣaṇakom'me ondaneṇisuva japakondu | kuṇikeyuṇṭenda sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಎಣಿಸು = ಬಾಯಿಲೆಕ್ಕ ಮಾಡಿದಂತೆ ಕಾಣು; ಒಂದನು ಎಣಿಸುವ = 1) ಮನಸ್ಸಿನಲ್ಲಿ ಬೇರೆಬೇರೆ ವಿಷಯಗಳನ್ನು ಕುರಿತು ಯೋಚಿಸುವ 2) ಮಣಿಯನ್ನು ಹಿಡಿದು ಲೆಕ್ಕಿಸುವ; ಪೊಣರು = ಯುದ್ದಮಾಡು. ಬೆರಳಿಗಳು ಒಂದಕ್ಕೊಂದು ತಾಕಿ ಜಗಳಮಾಡಿದಂತೆ ಕಾಣುವುದು;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: