ವಚನ - 139     
 
ಎಣಿಸುತಿರ್ಪುದು ಬೆರಳು ಗುಣಿಸುತಿರ್ಪುದು ಜಿಹ್ವೆ | ಮನಹೋಗಿ ಹಲವನೆನೆದರೆ ಹಾಳೂರ | ಶುನಕನಂತಕ್ಕು ಸರ್ವಜ್ಞ