ವಚನ - 141     
 
ಲಿಂಗಪೂಜಿಸುವಾತ ಜಂಗಮಕೆ ನೀಡಿದೊಡೆ | ಲಿಂಗದ ಕ್ಷೇಮ ಘನವಾಗಿ ಆ ಲಿಂಗ | ಹಿಂಗದಿರುತಿಹುದು! ಸರ್ವಜ್ಞ