ಕೊಲುವ ಕೈಯೊಳುಪೂಜೆ ಮೆಲುವ ಬಾಯೊಳು ಮಂತ್ರ |
ಸಲೆಪಾಪವೆರೆದ ಮನದೊಳು ಪೂಜಿಪನು |
ಹೊಲೆಯ ಕಾಣಯ್ಯ! ಸರ್ವಜ್ಞ
Music
Courtesy:
Transliteration
Koluva kaiyoḷupūje meluva bāyoḷu mantra |
salepāpavereda manadoḷu pūjipanu |
holeya kāṇayya! Sarvajña
ಶಬ್ದಾರ್ಥಗಳು
ಎರೆದ = ತುಂಬಿದ, ಮಗ್ನನಾದ; ಕೊಲುವ = ಪರರನ್ನು ನಾಶಪಡಿಸುವ ಸ್ವಾರ್ಥಚಿಂತನೆಯುಳ್ಳ ;