ವಚನ - 145     
 
ಓದುವಾದಗಳೇಕೆ ಗಾದೆಯಾ ಮಾತೇಕೆ | ವೇದ ಪುರಾಣ ನಿನಗೇಕೆ ಲಿಂಗದಾ | ಹಾದಿಯರಿಯದಗೆ ಸರ್ವಜ್ಞ