ವಚನ - 146     
 
ಒಪ್ಪಾದ ನುಡಿಯೇಕೆ ಪುಷ್ಪವೇರಿಸಲೇಕೆ | ಅರ್ಪಿತದಗೊಡವೆ ತನಗೇಕೆ ಲಿಂಗದ | ನೆಪ್ಪನರಿಯದಗೆ ಸರ್ವಜ್ಞ