ವಚನ - 147     
 
ಕಂಡವರ ಕಂಡು ತಾಕೊಂಡು ಲಿಂಗವಕಟ್ಟಿ | ಕೊಂಡಾಡಲರಿಯದಧಮಂಗೆ ಲಿಂಗವು | ಕೆಂಡದಂತಿಹುದು ! ಸರ್ವಜ್ಞ