ವಚನ - 153     
 
ಹಿಡಿಹಣ್ಣು ಕುಂಬಳಕೆ ಮಿಡಿಹಣ್ಣು ಆಲಕ್ಕೆ | ಅಡಿನೆಳಲೊಳಿರ್ಪ ಪಾಂಥನು ಕೆಡದಂತೆ | ಮೃಡನು ಮಾಡಿಹನು! ಸರ್ವಜ್ಞ