ವಚನ - 154     
 
ಇಂಗಿನೊಳು ನಾತವನು ತೆಂಗಿನೊಳಗೆಳೇನೀರ | ಭೃಂಗಕೋಕಿಲೆಯಕಂಠದಿ ಗಾಯನವ | ತುಂಬಿದವರಾರು ? ಸರ್ವಜ್ಞ