ವಚನ - 160     
 
ತನ್ನಲಿಹ ಲಿಂಗವನು ಮನ್ನಿಸಲಿಕರಿಯದೇ ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವ | ಅನ್ಯಾಯ ನೋಡು! ಸರ್ವಜ್ಞ