ವಚನ - 161     
 
ಉಣಬಂದ ಜಂಗಮಕೆ ಉಣಬಡಿಸಲೊಲ್ಲದೇ | ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ | ಬಣಗುಗಳ ನೋಡು! ಸರ್ವಜ್ಞ