ಬಟ್ಟೆಯಾ ಕಲ್ಲಿಂಗೆ ಒಟ್ಟಿ ಪತ್ರಿಯನಿಟ್ಟು |
ಕಟ್ಟಿದ ಲಿಂಗವಡಿಯಾಗಿ ಶರಣೆಂಬ |
ಭ್ರಷ್ಟರನು ನೋಡ! ಸರ್ವಜ್ಞ
Music
Courtesy:
Transliteration
Baṭṭeyā kalliṅge oṭṭi patriyaniṭṭu |
kaṭṭida liṅgavaḍiyāgi śaraṇemba |
bhraṣṭaranu nōḍa! Sarvajña
ಶಬ್ದಾರ್ಥಗಳು
ಬಟ್ಟೆಯಾ ಆ ಕಲ್ಲು = ದಾರಿಯಲ್ಲಿದ್ದ ಗುಂಡು ಕಲ್ಲು; ಮೆಟ್ಟಿದಾ = ಹೂಳಿರುವ;