ಕಲ್ಲು ಕಲ್ಲೆಂಬುವಿರಿ ಕಲ್ಲೊಳಿರ್ಪುದೆದೈವ ? |
ಕಲ್ಲಲ್ಲಿ ಕಳೆಯ ನಿಲಿಸಿದ ಗುರುವಿನಾ |
ಸೊಲ್ಲಲ್ಲೆ ದೈವ! ಸರ್ವಜ್ಞ
Music
Courtesy:
Transliteration
Kallu kallembuviri kalloḷirpudedaiva? |
Kallalli kaḷeya nilisida guruvinā |
sollalle daiva! Sarvajña
ಶಬ್ದಾರ್ಥಗಳು
ಕಳೆಯನಿಲಿಸಿದ = ಪ್ರಾಣಪ್ರತಿಷ್ಠೆ ಮಾಡಿದ;