ವಚನ - 165     
 
ನಂಬುತಿರು ನಂಬದಿರು ಎಂಬುವರು ಮಾನವರು | ಸಂಬಾರವರೆವ ಬಲುಕಲ್ಲ ಹರನೆಂದು | ನಂಬುವವರಾರು ? ಸರ್ವಜ್ಞ