ಗುಡಿಯ ಬೋದಿಗೆಕಲ್ಲು ನಡುರಂಗತಾ ಕಲ್ಲು |
ಕಡೆಮೂಲೆ ಸೆರಗುತಾಕಲ್ಲು ವರವನು |
ಕೊಡುವಾತ ಬೇರೆ ಸರ್ವಜ್ಞ
Music
Courtesy:
Transliteration
Guḍiya bōdigekallu naḍuraṅgatā kallu |
kaḍemūle seragutākallu varavanu |
koḍuvāta bēre sarvajña
ಶಬ್ದಾರ್ಥಗಳು
ನಡುರಂಗ = ಮಧ್ಯಭಾಗ ಗರ್ಭಗುಡಿ; ಬೋದಿಗೆ = ಕಂಬಕ್ಕೂ ಅಡ್ಡ ತೊಲೆಗೂ ನಡುವೆ ಆಧಾರವಾಗಿ ಇಟ್ಟಿರುವ ತುಂಡು; ಸೆರಗು = ಚುಂಗು ತುದಿ;