ವಚನ - 169     
 
ಹೆಣ್ಣಿನಾ ಹೊನ್ನಿನಾ ಮಣ್ಣಿನಾ ಬಲೆಯನ್ನು | ಹಣ್ಣಿಸಿ ಜಗವನದರೊಳು ಹಿಡಿದಾ ಮು- | ಕ್ಕಣ್ಣನ ನೋಡು! ಸರ್ವಜ್ಞ