ವಚನ - 168     
 
ಕಲ್ಲುಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ | ನಿಲ್ಲದೆ ಹಣೆಯ ಬಡಿವರ್ಗೆ ಬುಗುಟಿಲ್ಲ | ದಿಲ್ಲಕಾಣಯ್ಯ! ಸರ್ವಜ್ಞ