ಹತ್ತುಭವವನು ಎತ್ತಿ ಎತ್ತು ಎಮ್ಮೆಯಕಾದು |
ಮತ್ತೆ ಪಾಂಡವರಿಗಾಳಾದ ಹರಿಯು ತಾ |
ನೆತ್ತಣಾದೈವ? ಸರ್ವಜ್ಞ
Music
Courtesy:
Transliteration
Hattubhavavanu etti ettu em'meyakādu |
matte pāṇḍavarigāḷāda hariyu tā |
nettaṇādaiva? Sarvajña
ಶಬ್ದಾರ್ಥಗಳು
ಎತ್ತಣಾದೈವ = ದೇವರು ಹೇಗೆ?; ಎತ್ತು ಎಮ್ಮೆಯಕಾದು = ಗೋಪಾಲಕೃಷ್ಣನೆನಿಸಿ; ಪಾಂಡವರಿಗಾಳಾದ = ಕುರುಕ್ಷೇತ್ರ ಯುದ್ದದಲ್ಲಿ ಪಾಂಡವರಿಗೆ ಆಳಾಗಿ ಸಹಾಯ ಮಾಡಿದ; ಹತ್ತುಭವ = ದಶಾವತಾರ; ಹರಿ = ವಿಷ್ಣು;