ವಚನ - 175     
 
ನರಸಿಂಹನವತಾರ ಹಿರಿದಾದ ಅದ್ಭುತವು | ಶರಭನುಗುರಿಂದ ಕೊಲುವಾಗ ಹರಿಯೂರ | ನರಿಯಂದವಾದ ಸರ್ವಜ್ಞ