ಷಡುದರುಶನಾದಿಗಳು ಮೃಡಮಾಡಲಾದವು |
ಪೊಡಮಡುತ ನಿಗಮಗಳರಸುವ ಅಭವನ |
ಗಡಣಕೆಣೆಯಾರು ? ಸರ್ವಜ್ಞ
Music
Courtesy:
Transliteration
Ṣaḍudaruśanādigaḷu mr̥ḍamāḍalādavu |
poḍamaḍuta nigamagaḷarasuva abhavana |
gaḍaṇakeṇeyāru? Sarvajña
ಶಬ್ದಾರ್ಥಗಳು
ಪೊಡ+ಮಡು = ಹೊಟ್ಟೆಯನ್ನು ನೆಲಕ್ಕೆ ಹಚ್ಚು, ನಮಸ್ಕರಿಸು;