ವಚನ - 178     
 
ಹರನವನ ಕೊಲುವಂದು ಎರಳೆಯನು ಎಸೆವಂದು | ಮರಳಿ ವರಗಳನು ಕೊಡುವಂದು ಪುರಹರಗೆ | ಸರಿಯಾರ ಕಾಣೆ! ಸರ್ವಜ್ಞ