ಹಿರಿಯ ಬೊಮ್ಮನುಕೆಂಚ ಕಿರಿಯಹರಿತಾಕರಿಗ |
ಪುರಹರನು ಶುದ್ದಧವಳಕನಿವರುಗಳು |
ಸರಿಯೆ ದೈವಕ್ಕೆ ಸರ್ವಜ್ಞ
Music
Courtesy:
Transliteration
Hiriya bom'manuken̄ca kiriyaharitākariga |
puraharanu śuddadhavaḷakanivarugaḷu |
sariye daivakke sarvajña
ಶಬ್ದಾರ್ಥಗಳು
ಕೆಂಚ = ಕೆಂಪು; ಶುದ್ದದವಳಕ = ಪೂರ್ಣ ಬಿಳಿ, ಶ್ವೇತ;