ಹರಿದಲೆಯು ಬೊಮ್ಮಂಗೆಕುರಿದಲೆಯು ದಕ್ಷಂಗೆ |
ನೆರೆಹತ್ತು ಜನನವಾಹರಿಗೆ ಇವರುಗಳು |
ಸರಿಯಹರೆ ಹರಗೆ ? ಸರ್ವಜ್ಞ
Music
Courtesy:
Transliteration
Haridaleyu bom'maṅgekuridaleyu dakṣaṅge |
nerehattu jananavāharige ivarugaḷu |
sariyahare harage? Sarvajña
ಶಬ್ದಾರ್ಥಗಳು
ಜನನವಾಹರಿಗೆ = ವಿಷ್ಣುವಿಗೆ ಅಂಕದಿಂದ ಪೂರ್ಣದವರೆಗೆ ಇರುವ ಅವತಾರಗಳು ಹತ್ತು;