ಇಂದ್ರನಾನೆಯನೇರಿ ಒಂದನೂ ಕೊಡಲರಿಯ |
ಚಂದ್ರಶೇಖರನು ಮುದಿಯೆತ್ತನೇರಿ ಬೇ- |
ಕೆಂದುದನು ಕೊಡುವ! ಸರ್ವಜ್ಞ
Music
Courtesy:
Transliteration
Indranāneyanēri ondanū koḍalariya |
candraśēkharanu mudiyettanēri bē- |
kendudanu koḍuva! Sarvajña
ಶಬ್ದಾರ್ಥಗಳು
ಆನೆ = ಇಂದ್ರವಾಹನ, ಐರಾವತ; ಮುದಿಯೆತ್ತು = ಶಿವನವಾಹನವಾದ ನಂದಿ;