ಉಂಬಳಿಯು ಇದ್ದವರು ಕಂಬಳಿಯ ಹೊದೆಯುವರೆ ? |
ಶಂಭುವಿದ್ದಂತೆ ಮತ್ತೊಂದು ದೈವವ |
ನಂಬುವನೆ ಹೆಡ್ಡ ಸರ್ವಜ್ಞ
Music
Courtesy:
Transliteration
Umbaḷiyu iddavaru kambaḷiya hodeyuvare? |
Śambhuviddante mattondu daivava |
nambuvane heḍḍa sarvajña
ಶಬ್ದಾರ್ಥಗಳು
ಉಂಬಳಿ = ಇನಾಮುಗ್ರಾಮ;