ವಚನ - 187     
 
ಕನಕದಿಂ ಹಿರಿದಿಲ್ಲ ದಿನಪನಿಂ ಬೆಳಕಿಲ್ಲ| ಬೆನಕನಿಂದಧಿಕ ಗಣವಿಲ್ಲ, ಪರದೈವ | ತ್ರಿಣಯನಿಂದಿಲ್ಲ; ಸರ್ವಜ್ಞ