ವಚನ - 186     
 
ದೇಶಕ್ಕೆ ಸಜ್ಜನನು ಹಾಸ್ಯಕ್ಕೆ ಹನುಮಂತ | ಕೇಶವ ಭಕ್ತರೊಳೆಲ್ಲರಲಿ ಮೂರು ಕ- | ಣ್ಣೀಶನೇ ದೈವ! ಸರ್ವಜ್ಞ