ಶೇಷನಿಂಬಲರಿಲ್ಲ ಮೋಸದಿಂ ಕಳವಿಲ್ಲ |
ನೇಸರಿಂಜಗಕೆ ಹಿತರಿಲ್ಲ, ಪರದೈವ |
ಈಶನಿಂದಿಲ್ಲ; ಸರ್ವಜ್ಞ
Music
Courtesy:
Transliteration
Śēṣanimbalarilla mōsadiṁ kaḷavilla |
nēsarin̄jagake hitarilla, paradaiva |
īśanindilla; sarvajña
ಶಬ್ದಾರ್ಥಗಳು
ಈಶ = ಈಶ್ವರ, ಶಿವ; ನೇಸರು = ಸೂರ್ಯ; ಶೇಷ = ಭೂಮಿಯನ್ನು ಹೊತ್ತಿರುವ ಆದಿಶೇಷ ಸರ್ಪ;