ವಚನ - 190     
 
ಭಾಷೆಯಿಂ ಮೇಲಿಲ್ಲ ದಾಸನಿಂ ಕೀಳಿಲ್ಲ | ಮೋಸದಿಂದಧಿಕ ಕೇಡಿಲ್ಲ; ಪರದೈವ | ಈಶನಿಂದಿಲ್ಲ; ಸರ್ವಜ್ಞ