ವಚನ - 200     
 
ಆಡಾದನಾ ಅಜನು ಕೋಡಗಾದನು ಹರಿಯು | ನೋಡಿದರೆ ಶಿವನು ನರಿಯಾದನೀಬೆಡಗ | ರೂಢಿಯೊಳು ಬಲ್ಲೆ ಸರ್ವಜ್ಞ