ವಚನ - 201     
 
ತೆರೆದ ಹಸ್ತವು ಲೇಸು ಹಿರಿದು ಪೂಜ್ಯವು ಲೇಸು | ಅರಸೊಲಿಯೆ ಲೇಸು, ಸರ್ವಕ್ಕು ಶಿವನಿಗೆ | ಶರಣವೇ ಲೇಸು ಸರ್ವಜ್ಞ