ವಚನ - 208     
 
ಕೊಟ್ಟಲ್ಲಿ ಬಾರದದು ಇಟ್ಟಲ್ಲಿ ಹೋಗುವುದು | ಮುಟ್ಟಿ ಕೈಯೊಳಗೆ ನಿಲ್ಲದು ಜಗದೀಶ | ಕೊಟ್ಟಲ್ಲದಿಲ್ಲ ಸರ್ವಜ್ಞ